Featured

First blog post

This is the post excerpt.

Advertisements

This is your very first post. Click the Edit link to modify or delete it, or start a new post. If you like, use this post to tell readers why you started this blog and what you plan to do with it.

post

Advertisements

ಜೋಕ್

ಗಂಡ: ನೀನು ಕಾಲೇಜಲ್ಲಿ 1 ಅವರ್ ಹಾಡೇಳ್ಬಿಟ್ಟು ಬಂದು ಸಂಬಳ ತೊಗೊಂತೀಯ. ನೀವೆಲ್ಲಾ ಇನ್ನೇನು, ಲೆಕ್ಚರರ್ಸು? 6 ತಿಂಗಳಿಗೊಂದ್ಸಲಿ 2 ತಿಂಗಳು ರಜ.  ನಿಮ್ಗೆ ಎಕ್ಸಾಮ್ ವರ್ಕ್ಸ್ ಗೆ ಬೇರೆ ದುಡ್ಡು.ಕೂತ್ಕೊಂಡ್ ಸಂಬ್ಳ ತಿಂತೀರ.ಅದಿಕ್ಕೆ ನಿಮ್ಗೆ ಅಷ್ಟಷ್ಟ್ ಸಂಬಳ.

ಹೆಂಡತಿ: ನೀವಿನ್ನೇನು, ನಿಮ್ಮಾಫೀಸ್ ಮುಂದೆ ಮದುವೆ ಛತ್ರ ಇದೆ. ಅಲ್ಲಿ ಯಾವಾಗ್ಲೂ ಹಾಡು ಹಾಕಿರ್ತಾರೆ. ನೀವು ಹೈಯರ್ ಸ್ಟಾಫು. ಮತ್ತೆ ನಿಮ್ಮ ಪಕ್ಕದ ಬಿಲ್ಡಿಂಗ್ ನಲ್ಲಿ ಯಾವಾಗ್ಲೂ ಶೂಟಿಂಗ್ ನಡೀತಾ ಇರುತ್ತೆ.ನಿಮ್ ಕಿಟಕೀಲಿ ಕಾಣ್ತಾ ಇರುತ್ತೆ. ಕೆಳಗಿನವ್ರಿಗೆ ಕೆಲಸ ಹೇಳ್ಬಿಡ್ತೀರ. ನಿಮ್ ಕಿಟಕಿ ಪಕ್ಕಾನೇ ಬರುತ್ತೆ ಹಾಡು. ಅದುನ್ನ ಕೇಳ್ಕೊಂಡ್ ಕುಂತಿರ್ತೀರ, ಅಷ್ಟೇ. ಶೂಟಿಂಗ್ಗೂ ನಿಮ್ ಕಿಟಕೀಗೆ ಕಾಣ್ಸುತ್ತೆ. ಅದುಕ್ಕೆ ನಿಮ್ಗೆ ಇಷ್ಟಿಷ್ಟ್ ಸಂಬಳ. ನಾವು ಹಾಡು ಹೇಳ್ಕೊಂಡ್ ಸಂಬಳ ತೊಗೊಂತೀವಿ, ನೀವು ಹಾಡು ಕೇಳ್ಕೊಂಡ್ ಸಂಬಳ ತೊಗೊಂತೀರ ಅಷ್ಟೇ. ಪ್ಲಸ್ ಶೂಟಿಂಗ್ಗೂ ನೋಡ್ಕೊಂಡ್ ಸಂಬಳ ತೊಗೊಂತೀರ. ನಮ್ಗೆ ಪಾಠ ಮಾಡಕ್ಕೆ ಮ್ಯೂಸಿಕ್ ಬೇಕಾಗಿಲ್ಲ, ಮದುವೆ ಮನೆ ಬ್ಯಾಂಡ್ ಸೆಟ್ಟೂ ಇಲ್ಲ. ಆದ್ರೆ ನಿಮ್ಗೆ ಕೆಲ್ಸ ಮಾಡಕ್ಕೆ ಮ್ಯೂಸಿಕ್, ಇದ್ಯಲ್ಲಾ.

A chance to earn answering small surveys

http://www.surveysavvy.com/?m=6758045

Use the above link and get registered and proceed.

Advertisements

IPS at Delhi

A student in a medical college in Bangalore came to a professor and said.

Student: My  father is IPS in Delhi and he is well-versed with president of America.

Professor: That’s nice.Then why you came to Bangalore and that too to a medical college? You should have done IPS only at Delhi itself.Why you came all the way to Bangalore? And if our country has to take any favour from America, it’s nice meeting your father.

Student : Bangalore is nice place, that’s why I came here.

Professor: Thank you for appreciating our Banglore.

Advertisements

IAS interview ಹಿಂಗಿರುತ್ತಂತೆ – ಹಾಸ್ಯವೋ ಸೀರಿಯಸ್ಸೋ ಯೋಚಿಸಿ

IAS interview ನಲ್ಲಿ ಕೇಳಿದರು ಪ್ರಶ್ನೆ.
ಪ್ರಶ್ನೆ:- ನಿಮ್ಮ ಸಹೋದರಿಯೊಡನೆ ನಾನು ಓಡಿಹೋದರೆ ಏನು ಮಾಡುತ್ತೀರಿ?
ಅಭ್ಯರ್ಥಿ: ಈಗ ನಾವೆಲ್ಲಾ ಇಲ್ಲಿ ಕುಂತಿದ್ದೇವೆ. ಭೂಕಂಪವಾದರೆ ನಮ್ಮೆಲ್ಲರನ್ನೂ ಕರಕೊಂಡು ನೀವು ಮಂಗಳ ಗ್ರಹಕ್ಕೆ ಓಡಿಹೋಗ್ತೀರಾ, ಅಥವಾ ಏನು ಮಾಡ್ತೀರಾ…? ಭೂಮಿ ಮೇಲೆ ಭೂಕಂಪ ಆಗುತ್ತೆ ಅಂತಾ ಯಾರಾದರೂ ಬೇರೆ ಗ್ರಹಕ್ಕೆ ಓಡಿಹೋಗಿದ್ದಾರಾ, ಇಲ್ಲವೇ ಚಂದ್ರನ ಮೇಲೆ ಮನೆ ಮಾಡಿಕೊಂಡಿದ್ದಾರಾ?
ಸಂದರ್ಶನ ಕಾರ1: ರೀ ಕೇಳಿದ ಪ್ರಶ್ನೆ ಉತ್ತರ ಕೊಡ್ರೀ…
ಅಭ್ಯರ್ಥಿ: ಅದಕ್ಕೇ ನಾನೂ ಉತ್ತರ ಕೊಡ್ತಿರೋದೂ… ಈಗ ನಿಮ್ಮ ಪುತ್ರಿಗೆ ಮದುವೆ ಆಗಿದೆ ಅಂದ್ಕೊಳೋಣ. ಅವಳ ಜೊತೆ ನಾನು ಓಡಿಹೋದರೆ ನೀವೇನು ಮಾಡುವಿರಿ..?
ಸಂದರ್ಶನ ಕಾರ1: ರೀ ನಿಮ್ದು ಉದ್ದಂಡತನ ಆಯ್ತು ರೀ…
ಅಭ್ಯರ್ಥಿ: ನಿಮ್ದು ಪ್ರವಚನಾನಾ ಅಥವಾ ವಿತಂಡವಾದಾನಾ…?
ಸಂದರ್ಶನ ಕಾರ1: ನಿಮ್ಗೆಷ್ಟ್ರಿ ಧೈರ್ಯ…?
ಅಭ್ಯರ್ಥಿ: ನಿಮ್ಗೆಷ್ಟ್ರಿ ಧೈರ್ಯ…, ನನ್ನ ಮದುವೆ ಆಗಿರೋ ಅಕ್ಕನ ಜೊತೆ ನೀವು ಓಡಿಹೋದ್ರೆ, ನಾನು ಸುಮ್ನೆ ಬಿಡ್ತೀನಾ, ನಿಮ್ ಮದುವೆ ಆಗಿರೋ ಮಗಳನ್ನ ನಾನು ಓಡಿಸ್ಕೊಂಡುಹೋಗ್ತೀನೀ….., ನೀವೇನ್ ಮಾಡೋಹಾಗಿದ್ದೀರಾ…?
ಸಂದರ್ಶನ ಕಾರ1: ನಿಮ್ಮ ಸಹೋದರಿಗೆ ಮದುವೆ ಆಗಿದೆ ಅಂತಾ ನಮಗೆ ಗೊತ್ತಿರ್ಲಿಲ್ಲಪ್ಪಾ.
ಅಭ್ಯರ್ಥಿ: ಮತ್ತೆ ಗೊತ್ತಿಲ್ದೇ ಯಾಕ್ ಮಾತಾಡ್ತೀರಾ, ನನ್ನ ಮದುವೆ ಆಗದಿರುವ ಅಕ್ಕನ್ನ ಕೂಡಾ ಓಡಿಸ್ಕೊಂಡು ಹೆಂಗ್ರಿ ಹೋಗ್ತೀರಾ, ನಾನೂ ನೋಡ್ತೀನೀ…?
ತೊಡೆ ತಟ್ಕೊಂಡ.
ಸಂದರ್ಶನ ಕಾರ1: ಏನ್ರೀ ನೋಡ್ತೀರಾ ನೀವೂ…!
ಅಭ್ಯರ್ಥಿ: ಮನುಷ್ಯನಿಗೆ ಸರಿಯಾಗಿ ನಾಲ್ಕು ಬಿಟ್ರೆ, ಸಾಯ್ತಾನಾ ಇಲ್ವಾ ನೋಡ್ಬೇಕು…?
ಸಂದರ್ಶನ ಕಾರ1(ಭಯಗೊಂಡು): ನಿಮ್ಮನ್ನ ಸೆಲೆಟ್ಟ್ ಮಾಡಿದ್ದೀವಿ…
ಅಭ್ಯರ್ಥಿ: ಹಂಗ್ ಬನ್ರಿ ದಾರೀಗೇ…
ಸಂದರ್ಶನ ಕಾರ1: ನಾವು ನಿನ್ನನ್ನ ಟೆಸ್ಟ್ ಮಾಡಿದ್ದು ಅಷ್ಟೇ ಅಪ್ಪಾ.
ಅಭ್ಯರ್ಥಿ: ಹೌದಾ, ನಾನೂ ಮಾಡ್ಲಾ ಈಗ ಟೆಸ್ಟೂ…?
ಸಂದರ್ಶನ ಕಾರ1: ಬೇಡಪ್ಪಾ ಬೇಡ, ನೀನು ಟೆಸ್ಟ್ ಮಾಡೋದೂ ಬೇಡ, ನಾವು interview ಮುಂದುವರಿಸೋದೂ ಬೇಡ.You are selected.
ಅಭ್ಯರ್ಥಿ: ಹೌದಾ, ನೀವು ಈ ತರಾನಾ ಸೆಲೆಕ್ಟ್ ಮಾಡೋದೂ, ನಾನೂ ನಿಮ್ಮ ಮಗಳನ್ನ ಮದುವೆಯಾಗುವ ಮೊದಲು ಭೋಗಿಸಿ ಟೆಸ್ಟ್ ಮಾಡ್ತೀನೀ…, ಆಗ್ಬಹುದಾ…?
ಸಂದರ್ಶನ ಕಾರ2: ಅಯ್ಯೋ ನೀನು ಸಿಟ್ಟು ಮಾಡ್ಕೋಬೇಡಪ್ಪಾ, ನಾವು ನಿನ್ನ ಬುದ್ಧಿವಂತಿಕೆ ಏನು ಅಂತಾ ನೋಡುದ್ವಿ ಅಷ್ಟೇ.
ಅಭ್ಯರ್ಥಿ: ನಾವು ನಿಮ್ ಹತ್ರ ಬಂದಿದೀವಿ ಅಂತಾ, ಕೈ ಚಾಚ್ಕೊಂಡು ನಿಂತಿದೀವೀ ಅಂತಾ ಟೆಸ್ಟ್ ಮಾಡ್ತೀರಾ, ನಿಮ್ಗೂ ಜೀವನ ಬೇಕು ಅಂತಾ ಗೊತ್ತಿದೆ ತಾನೇ ಪರ್ಪಂಚದಲ್ಲಿ…? ಎಲ್ರಿಗೂ ಒಂದೇ ರಿಕ್ವಯರ್ ಮೆಂಟ್ಸ್ ತಾನೇ….? ನಾವೂ ಹೊಟ್ಟೆಪಾಡ್ಗೇ ಬಂದಿರೋದೂ, ನಿಮ್ಗೂ ಹೊಟ್ಟೆ ಇದೆ. ಈಗ ನೀವೂ ನನ್ ಮುಂದೇನೇ ಕೂತ್ಕೊಂಡು ಏನೇನೋ ತಿಂತಾ ಇದೀರಾ, ಅದು ಮ್ಯಾನರ್ಸಾ, ಆಮೇಲೆ ಅಂದ್ರೆ, interview ಆದ್ಮೇಲೆ ತಿನ್ಬಹುದಾಗಿತ್ತಲ್ವಾ, ಅಷ್ಟು ಅರ್ಜೆಂಟಾ ತಿನ್ನಕ್ಕೇ…, ಅಷ್ಟು ಅರ್ಜಾ ನಿಮ್ ಹೊಟ್ಟೇದೂ ?ನಾಚ್ಕೆ ಆಗಲ್ವಾ…? ಎಲ್ರಿಗೂ ಹೊಟ್ಟೆ ತಾ ತಾ ಅಂತಾ ಇರುತ್ತೆ. ನೀವು ಚಿಕ್ ಮಕ್ಳಾ ಇನ್ನೂ, ಇದೆಲ್ಲಾ ನಾನು ಬೋಧನೆ ಮಾಡ್ಬೇಕಾ…? We are sailing in the same boat, the same thing applies to everybody. Should I preach all these things? Don’t you have sense?
ಸಂದರ್ಶನ ಕಾರ3: ಏನಪ್ಪಾ ನಮಗೆ ಸೆನ್ಸ್ ಇಲ್ಲಾ ಅಂತೀರಾ, ನಿಮಗೆ ಡಿಗ್ರಿ ಬೇಕೋ ಬೇಡ್ವೋ…?
ಅಭ್ಯರ್ಥಿ: ಕಾಗೆಗಳು ಒಂದು ಅಗುಳು ಅನ್ನ ಸಿಕ್ಕುದ್ರೆ, ಬಳಗಾನೆಲ್ಲಾ ಕರೀತಾವೇ, ಅಂತಾದ್ರಲ್ಲಿ ನಾವು ಮನುಷ್ಯರಲ್ವಾ…? ನೀವು ಚಿಕ್ಕವರಿದ್ದಾಗ interview ಫೇಸ್ ಮಾಡ್ದಾಗ ಏನೇನು ಪ್ರಶ್ನೆ ಕೇಳಿದ್ರು, ಇದೇ ತರ ಕೇಳಿದ್ರಾ, ಆಗ ನೀವೇನು ಉತ್ರ ಹೇಳಿದ್ರೀ… , ನಿಮಗೆ ಡಿಗ್ರಿ ಬೇಕಾಗಿರ್ಲಿಲ್ವಾ ಆಗ…? ನೀವು ಈ position ಗೆ ಬರಕ್ಕೆ ಏನೇನು ಮಾಡಿದ್ದೀರಾ…? ಇಂಥಾ ಪ್ರಶ್ನೆಗಳು ನಿಮ್ಮ ಮನಸಿಗೆ ಬರುತ್ತೆ ಅಂದ್ರೆ ನೀವು ಅಂತಾದ್ನೆಲ್ಲಾ ಮಾಡಿದ್ದೀರಾ, ಈಗ ನನಗೆ ಡೌಟ್ ಬರ್ತಾ ಇದೆ. ನಿಮ್ಮೆಲ್ಲರ ಮೇಲೂ ಡೌಟ್ ಬರ್ತಾ ಇದೆ. ನೀವೆಲ್ಲರೂ ಮಾತಾಡ್ಕೊಂಡೇ ಪ್ರಶ್ನೆ ಕೇಳ್ತೀರಾ ಅಂತಾ ಆಯ್ತು, ಏಕೆಂದರೆ ಒಬ್ಬರು ಕೆಟ್ಟ ಪ್ರಶ್ನೆ ಕೇಳಿದರೆ ಉಳಿದವರು ಸುಮ್ನೆ ಇರ್ತೀರಾ. ಇದೆಲ್ಲಾ ಗ್ರೂಪ್ action ಅಲ್ವಾ…? ಈ ಕಳ್ಳರ ಗುಂಪಲ್ಲಿ ಯೂನಿಟಿ ಇರುತ್ತಲ್ಲಾ, ಆ ತರ ನಿಮ್ದೂವೇ…, ಅಲ್ವಾ…? ನೀವು ಇಷ್ಟು ಜನ ಸೇರ್ಕೊಂಡು ಬಡಪಾಯಿಯ ಮೇಲೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡ್ತೀರಾ…, questions shoot ಮಾಡ್ತಾ ಇದೀರಾ, ಅದೂ ಹುಚ್ಚುಚ್ಚಾರಾ questions…..!
ಸಂದರ್ಶನ ಕಾರ4: ಹೋಗ್ಲಿ ಬಿಡಪ್ಪಾ, ನಾವು ಇನ್ಯಾರ್ಗೂ ಈ ತರ ಪ್ರಶ್ನೆಗಳ್ನ ಕೇಳಲ್ಲಾ.You are selected. अब तो चुप हो जाव…
ಅಭ್ಯರ್ಥಿ: चुप्पी मारने यहाँ नहीं आये हम, बात करने के लिए ही तो interview होता है, इतना भी जानकारी नहीं है आप लोगों को?
ಸಂದರ್ಶನ ಕಾರ4: हम से गलती हो गयी, माफ कर दो बेटा |
ಅಭ್ಯರ್ಥಿ: मै आपका बेटा नहीं हूँ और कभी दत्तक बनना भी नहीं चाहता हूँ| आप लोगों के ऐसे सवालों से मै तंग आ चुका हूँ | सीने में आग लग चुका है, आप भुजाऐंगे इसे? मै भाग जाऊँ, आपके बेटी के साथ…?
ಸಂದರ್ಶನ ಕಾರ4(ಕಿವಿ ಮುಚ್ಕೊಂಡು): शिव, शिव कर्ण कठोर है, गलत मत समझना, हमतो तुम्हे परख रहे थे |
ಅಭ್ಯರ್ಥಿ: ऐसा परखते हैं, अपने बहू बेटियों से ऐसे ऐसे सवाल पूछते?
ಸಂದರ್ಶನ ಕಾರ4: माफ कर दो बच्चे.. हम ऐसी गलती फिर कभी नहीं करेंगे, जिंदगी में |
ಅಭ್ಯರ್ಥಿ: मै बच्चा नहीं हूँ और आप ऐसे सवालों को ढूँढना मत, अगर जिस किसीने भी फिर से आप लोगों पर कोई ऐसे सवालों का शिकायत ले आये तो, पुलिस और मीडिया तक जाना पडेगा |
आब वो गाने लग गया |

जो वादा किया वो निभाना पडेगा,
निभाना पडेगा |
रोके जमाना चाहे, रोके खुदा ही हमको
आना पडेगा |
जो वादा किया वो निभाना पडेगा,
निभाना पडेगा |

सुबह सुबह हमारा भेजा मत खाना, हमें और भी interviews अटेंड करना है, समझे |
बाहर निकल पडा गाते हुए,

चल, चला, चल, चला, चल, चला |
मुश्किलें थे राहों में, जो बरके उनको
बाहों में तू लेकर चल, चला, चल, चला |
जहाँ आँखे तेरी राह ताँके,
खिडकियों से पल पल झाँके,
एक रोशनी संग लायेगा |

बह चला, बह चला,
आसमान तेरे संग तू उड चला |
मिल कल कल करती नदियों से, तू बह चला,
बह चला, बह चला |

ऐसा रोचक था IAS का interview
हमारे देश को, हमारे छात्राओं को कहाँ लिए जा रहा है IAS? हमारे मुल्क की शान कहाँ आ पहुँची? इसमें पहला प्रश्न कहीं पढे थे, इसलिए ये सत्य घटना पर आधारित है | सबको सर झुकानेवाली बात है कि नहीं? और भी अजीब सी सवाल पूछे जाते हैं, IAS में | इसका सबको ज्ञात होनी चाहिए, है कि नहीं?
-S.T.Bhagyalakshmi ME
Rtd.Associate Professor

Follow me on other social media sites

Advertisements

ಬೇಸತ್ತಿದ್ದ ಅಂಗಡಿ ಹುಡುಗರು

ವಿನೋದ ಲೇಖ್ಯ

ಒಂದು ದೊಡ್ಡ ಪ್ರಾವಿಶನ್ ಸ್ಟೋರ್ಸ್ ಮುಂದೆ ಹೋಗಿ ನಿಂತು,
ಧರೇಶ್: 2ಕೆಜಿ ಬೇಳೆ, 3ಕೆಜಿ ಅಕ್ಕಿ ಕೊಡಿ.
ಅಂಗಡಿಯ ಕೆಲಸಗಾರ ಹಾಂ ಅನ್ಲಿಲ್ಲ, ಹೂಂ ಅನ್ಲಿಲ್ಲ. ಧರೇಶ್ 2ನೇ ಬಾರಿ ಹೇಳಿದರು
ಅಂಗಡಿಯ ಕೆಲಸಗಾರ: ಗೊತ್ತಾಯ್ತು, ಕೊಡ್ತೀವಿ, ಕೂಗ್ಬೇಡಿ…
ಧರೇಶ್: ನಾವು ಒಂದು ಸರತಿ ಹೇಳಿದ್ರೆ ಹಾಂ ಅನ್ನಲ್ಲ, ಹೂಂ ಅನ್ನಲ್ಲ.ಮತ್ ನಮಿಗ್ ಹೆಂಗ್ರಿ ಗೊತ್ತಾಗ್ಬೇಕು, ನಿಮಿಗ್ ಕೇಳ್ಸಿದ್ಯೋ ಬಿಟ್ಟಿದ್ಯೋ ಅಂತಾ, ಅದಿಕ್ಕೇ 2ನೇ ಸರತಿ ಹೇಳಿದ್ದೂ… ನಮಿಗೇನ್ ಆಸೇನಾ ನಿಮ್ಮಂಗಡಿ ಮುಂದೆ ನಿಂತ್ಕೊಂಡು ಕೂಗಕ್ಕೇ, ತಮಟೆ ಬಾರ್ಸಕ್ಕೆ…!ಬೇರೇ ಕೆಲ್ಸಿಲ್ವಾ ನಮ್ಗೇ ಲೈಫಲ್ಲೀ?
ಸುತ್ತಮುತ್ತ ನಿಂತಿರೋವ್ರೆಲ್ಲಾ ನಗತೊಡಗಿದರು.
ಅಂಗಡಿ ಮಾಲೀಕ(ನಗು ನಗುತ್ತಾ): ಸಾರ್, ಈಗ ತಾನೇ ನಿಮ್ಮ ಹಾಸ್ಯ ಪ್ರದರ್ಶನ TV ಲಿ ಕೇಳ್ಬಿಟ್ಟು ಬರ್ತಾ ಇದೀನಿ. ಈ ಒಂದು ಹಾಸ್ಯಾನೂ ಚೆನ್ನಾಗಿದೆ. ನಮ್ಮ ವರ್ಕರ್ಸ್ ಗೆ ನಾನು ಹೇಳ್ತೀನಿ, ಕಸ್ಟಮರ್ಸ್ ಹತ್ರ ಹಿಂಗೆಲ್ಲಾ ಮಾತಾಡ್ಬೇಡಿ ಅಂತಾ.
ಧರೇಶ್: ನಾನೇನಾದ್ರೂ ಯಾವ್ದಾದ್ರೂ ಸಂಘ ಸಂಸ್ಥೆಯವ್ನಾ, ನಿಮ್ಮಂಗ್ಡಿ ಮುಂದೆ ನಿಂತ್ಕೊಂಡು ಅನೌನ್ಸ್ ಮೆಂಟ್ ಕೊಡಕ್ಕೇ..? TV ಲಿ ಮಾತಾಡ್ತೀವಪ್ಪಾ, ಅದಿರೋದೇ ಮಾತಾಡಕ್ಕೇ…, TV ಲಿ ಹೇಳ್ದಂತೆ ಹೇಳ್ತಾ ಇದೀನಾ, ಇಲ್ಲಾ ರೇಡಿಯೋ ತರ ಅನೌನ್ಸ್ ಮೆಂಟ್ ಕೊಡ್ತಾ ಇದೀನಾ, ಅದುನ್ನೂ ವ್ಯಂಗ್ಯ ಮಾಡಿದ್ರೇ ಏನ್ಮಾಡ್ಬೇಕೂ…?
ಅಂಗಡಿ ಮಾಲೀಕ: ಸಾರ್ ನಾನ್ ವ್ಯಂಗ್ಯ ಮಾಡ್ತಾ ಇಲ್ಲ ಸಾರ್, ಸಂತೋಷದಿಂದ ಹೇಳ್ತಾ ಇದೀನೀ…
ಧರೇಶ್: ಆಯ್ತು, ಇನ್ಮೇಲೆ ನಿಮ್ಮಂಗ್ಡಿ ಮುಂದೆ ನಿಂತ್ಕೊಂಡು ತಮ್ಟೆ ಬಾರ್ಸಲ್ಲಾ…, ರೇಡಿಯೋ ತರ ಊದಲ್ಲಾ…., TV ತರ ವದ್ರಲ್ಲಾ…., ಸಂತೋಷಾನಾ…, ಸುಮ್ಮಾನಾನಾ…, ಉಲ್ಲಾಸಾನಾ…., ಸಂತಸಾನಾ…, ಹರುಷಾನಾ…, ಆಹ್ಲಾದಾನಾ…, ಆನಂದಾನಾ…., ನಲಿವಾ…., ಸಮ್ಮುದಾನಾ….?
ಅಂಗಡಿ ಮಾಲೀಕ(ವಿನಯದಿಂದ): ಸಾರ್, ನೀವು ಸಾಹಿತಿಗಳು ಅಂತಾ ಗೊತ್ತು ಸಾರ್. ತಪ್ಪಾಯ್ತು ಸಾರ್…
ಧರೇಶ್: ಮತ್ತೆ ಈಗ ನಾನು ಸಾಹಿತ್ಯ ಬಿಟ್ರೆ ನಿಮಿಗೆ ಹೆಂಗಾಗ್ತಾ ಇದೆ ಹೇಳಿ, ನಮಿಗ್ ಡಿಸ್ಟರ್ಬ್ ಆಗಲ್ವಾ?
ಹುಡುಗರು ಎಲ್ಲಾ ಪ್ಯಾಕ್ ಮಾಡಿ ತಂದ್ಕೊಟ್ರು. ಅದನ್ನು ಹಿಡಿದು ನಡೆದರು ಸಾಹಿತಿ.

-S.T.Bhagyalakshmi ME
Rtd.Associate Professor

Instead of sending appreciations, follow me, put likes, provide reviews and share my articles.That is the appreciation you are showing on me. Don’t think, I am proud.I can’t attend all emails. This is my request. Follow me on instagram , twitter, linkedIn, tumblr, pinterest, wordpress & Google+ also.

 

Advertisements

ನಳಪಾಕ


ಚಂಪಕಮಾಲ DRDO ನಲ್ಲಿ ಸೈಂಟಿಸ್ಟ್ ಆಗಿದ್ದರು. ಅಲ್ಲಿ ಸ್ನೇಹಿತೆಯರ ಹತ್ತಿರ ಹೀಗೇ ಮಾತಾಡುತ್ತಿದ್ದಾಗ ಹೇಳಿದರು.

ಚಂಪಕಮಾಲ: ನಮ್ ಹಸ್ ಬೆಂಡ್ ಕೈಯ್ಯಲ್ಲಿ ನನ್ ಕೈಗಿಂತ ಅಡಿಗೆ ಚೆನ್ನಾಗಿ ಬರುತ್ತೆ.

ಜಯಪ್ರಭ: ನಿಮ್ ಹಸ್ ಬೆಂಡ್ ಅಡಿಗೆ ಮಾಡ್ತಾರಾ?

ಚಂಪಕಮಾಲ: ಹೂಂ,ಮಾಡ್ತಾರೆ.

ಜೀವಿಕ: ಹೌದಾ?

ಇನ್ನೊಂದು ದಿನ,

ಜೀವಿಕ (ಚಂದ್ರಕಾಂತಿಗೆ): ಚಂಪಕಮಾಲ ಅವರ ಹಸ್ ಬೆಂಡ್ ಅಡಿಗೆ ಮಾಡ್ತಾರಂತೆ.

ಚಂದ್ರಕಾಂತಿ: ವಾ… ಶಿ ಈಸ್ ಲಕ್ಕಿ ಯಾ!

ಹರಿಣಾಕ್ಷಿ ಒಂದು ದಿನ ಇವರ ರೂಮಿಗೆ ಬಂದಿದ್ದರು.

ಮಾತನಾಡುತ್ತಾ ಮಾತನಾಡುತ್ತಾ,

ಜಯಪ್ರಭ: ಇವರ ಹಸ್ ಬೆಂಡ್ ಅಡಿಗೆ ಮಾಡ್ತಾರಂತೆ!

ಹರಿಣಾಕ್ಷಿ: ಹೌದಾ…!

ಹೀಗೇ ಈ ವಿಚಾರ ಎಲ್ಲರಿಗೂ ಹರಡಿತು.ಜೀವಿಕ ಅವರ ಹಸ್ ಬೆಂಡ್ ದೇವಜಿತ್, ಚಂಪಕಮಾಲ ಹಸ್ ಬೆಂಡ್ ಆರುಷ್ ರಿಗೆ ಫೋನ್ ಮಾಡಿದರು.

ದೇವಜಿತ್: ಆರುಷ್ ರವರೇ ನೀವು ಅಡಿಗೆ ಮಾಡ್ತೀರಂತೆ. ನಿಮ್ಮಿಂದ ನಮಿಗೆಲ್ಲಾ ತೊಂದರೆ.ನನ್ನ ಹೆಂಡತಿ ನನಿಗೂ ಅಡಿಗೆ ಮಾಡಿ ಎನ್ನುತ್ತಿದ್ದಾಳೆ. ಚಂಪಕಮಾಲ ಅವರ ಹಸ್ ಬೆಂಡ್ ಅಡಿಗೆ ಮಾಡ್ತಾರೆ, ನೀವೂ ಕಲಿತುಕೊಳ್ಳಕ್ಕಾಗಲ್ವಾ ಅಂತಾ ಇದ್ದಾಳೆ.

ಆರುಷ್: ಯಾವಾಗ್ಲೋ ಒಂದೊಂದು ಸರತಿ ಮಾಡುತ್ತೇನೆ, ಅಷ್ಟೇ.

ದೇವಜಿತ್: ಆಯ್ತು ಸಾರ್, ನೀವಿನ್ಮೇಲೆ ಮಾಡ್ಬೇಡಿ. ಗಂಡಸರ ತರ ಇರೋದು ಕಲ್ತ್ ಕೊಳಿ.

ಇನ್ನೊಂದು ದಿನ, ಹರಿಣಾಕ್ಷಿ ತಮ್ಮನ ಮದುವೆ ಇತ್ತು. ಅಲ್ಲಿಗೆ ಆಫೀಸ್ ನವರು ಎಲ್ಲಾ ಬಂದಿದ್ದರು.ಹರಿಣಾಕ್ಷಿ ಹಸ್ ಬೆಂಡ್,ನಭೋಜ ಆರುಷ್ ರಿಗೆ  ಕೇಳಿದರು.

ನಭೋಜ: ನಿಮಿಗೆ ಅಡಿಗೆ ಮಾಡೋ ಹುಚ್ಚಾ, ನಿಮಿಗ್ಯಾಕ್ ಬಂತು ಈ ಹುಚ್ಚು….! ಗಂಡುಸ್ಗ್ಯಾಕ್ ಗೌರಿ ಕಷ್ಟ ಅಂತಾ ಸುಮ್ನೆ ಇರಕ್ಕಾಗಲ್ವಾ, ಲೈಫಲ್ಲಿ. ಸನ್ಯಾಸಿ ಸಹವಾಸದಲ್ಲಿ ಸಂಸಾರಿ ಕೆಟ್ನಂತೆ. ನಿಮ್ ಹೆಂಡ್ತಿ ಸಹವಾಸದಲ್ಲಿ, ನನ್ ಹೆಂಡ್ತಿ ಕೆಡ್ತಾ ಇದಾಳೆ.

ಆರುಷ್: ಯಾವಾಗ್ಲೋ ಒಂದೊಂದು ಸರತಿ ಮಾಡುತ್ತೇನೆ, ಅಷ್ಟೇ..

ಚಂಪಕಮಾಲ ಅಕ್ಕ ಮಾನವಿ ತನ್ನ ಹಸ್ ಬೆಂಡ್ ಗೆ ಒಂದು ದಿನ,

ಮಾನವಿ(ಗಂಡನಿಗೆ): ರೀ ನನಗೆ ಆಫೀಸ್ ಗೆ ಲೇಟಾಗಿದೆ. ಸಾರಿಗೆ ಕಾರ ರುಬ್ಬಿಕೊಡ್ರಿ.

ಗಂಡ: ಆಂ ನಾನು ಡಾಕ್ಟರ್, ನಾನು ನಿನ್ನ ಕಟ್ಕೊಂಡಿದ್ದುಕ್ಕೆ ಕಾರ ರುಬ್ಬಿಕೊಡ್ಬೇಕಾ…!

ಮಾನವಿ: ನಮ್ಮ ತಂಗಿ ಗಂಡ ಮಾಡ್ತಾರ್ರೀ…

ಗಂಡ: ನಿನ್ನ ತಂಗಿ ಗಂಡಂಗೆ ಬಳೆ ತೊಟ್ಕೊಳಕ್ ಹೇಳು, ಅವ್ರು ಇಂಜಿನಿಯರ್ ಆಗಕ್ಕೆ ಲಾಯಕ್ ಅಲ್ಲ.ನಾನ್ಯಾಕ್ ಅದೆಲ್ಲಾ ಮಾಡ್ಲಿ.ನಮ್ಗೆ ಸ್ವಲ್ಪ ಬುದ್ಧಿ ಕೊಟ್ಟಿದಾನೆ ದೇವ್ರು.

ಆರುಷ್, ಚಂಪಕಮಾಲ ಪರಿಚಯಸ್ಥರ ಜೊತೆ ಒಂದು ಅಂಗಡಿ ಮುಂದೆ ನಿಂತುಕೊಂಡು ಮಾತಾಡುತ್ತಿದ್ದರು.ಪ್ರಿಯಬಿಂದು, ಪದ್ಮವಲ್ಲಭ ಮತ್ತು ಚಂದನಕಿಶೋರ್ ಮಾತಾಡುತ್ತಿದ್ದರು. ಏನೋ ಮಾತಿಗೆ ಬಂದು

ಪದ್ಮವಲ್ಲಭ: ನಾನು ಅದೇ ಆರುಷ್ ನಿಮಗೆ ಹೇಳ್ತಿರೋದು…,”You will lose your value, if you step into kitchen” ಗೊತ್ತಾ, ನೀವ್ಯಾಕ್ ಮಾಡ್ಬೇಕು ಅಡ್ಗೆ.

ಚಂದ್ರಕಾಂತೀನೂ ಹಸ್ ಬೆಂಡ್ ಗೆ ಹೇಳಿದರು.

ಚಂದ್ರಕಾಂತಿ: ರೀ, ಚಂಪಕಮಾಲ ಹಸ್ ಬೆಂಡ್ ಅಡಿಗೆ ಮಾಡ್ತಾರಂತೆ.

ಅವರ ಗಂಡ,

ಫಣಿಭೂಷಣ: ಅದಕ್ಕೇನೀಗ, ನಾನೂ ಅಡಿಗೆ ಮಾಡ್ಬೇಕು ಅಂತಾ ಕೇಳ್ತಿದೀಯಾ…?

ಚಂದ್ರಕಾಂತಿ: ಎಲ್ಲಾ ಗಂಡುಸ್ರೂ ಅಡಿಗೆ ಕಲುತ್ರೆ, ಮಾಡುದ್ರೆ ತಪ್ಪೇನು…? ಡಾ||ರಾಜ್ ಕುಮಾರ್ ಹಾಡ್ಲಿಲ್ವೇ

ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ,

ಮೀಸೆ ಹೊತ್ತ ಮಹನೀಯರಲ್ಲವೇ

ಅಂತಾ, ನಳಪಾಕ ಅಂತಾ ಅನ್ನಲ್ವಾ..?

ಫಣಿಭೂಷಣ: ಆ ಪಿಚ್ಚರ್ರಲ್ಲಿ ಅವರ ಹೆಂಡ್ತೀಗೆ ಕ್ಯಾನ್ಸರ್ ಆಗಿತ್ತು.ಈಗ ನಿನ್ಗೆ ಕ್ಯಾನ್ಸರ್ ಆಗಿದ್ಯಾ, ಅದೇನಾದ್ರೂ ಬರ್ಬೇಕು ಅಂತಾ ಆಸೆ ಇದ್ಯಾ, ನಿನ್ಗೂ ಕ್ಯಾನ್ಸರ್ ಬಂದಾಗ ನಾನೂ ಮಾಡ್ತೀನೀ ಅಡಿಗೆ, OK…

ಚಂದ್ರಕಾಂತಿ: ನಿಮ್ ಹತ್ರ ಯಾರ್ರೀ ಮಾತಾಡಕ್ಕಾಗುತ್ತೆ…

ಫಣಿಭೂಷಣ: ಗೊತ್ತಾಯ್ತಲ್ಲಾ, ಅದಿಕ್ಕೇ ಬಾಯ್ ಮುಚ್ಕೊಂಡಿರು.

ಚಂದ್ರಕಾಂತಿ: ಈಗ ಹೋಟಲ್ಲಲ್ಲೆಲ್ಲಾ ಗಂಡುಸ್ರೇ ಅಲ್ವಾ ಕೆಲಸ ಮಾಡೋದು, TV ನಲ್ಲೂ ತೋರುಸ್ತಾರಲ್ಲಾ.ಅವ್ರೆಲ್ಲಾ ಗಂಡುಸ್ರಲ್ವಾ?

ಫಣಿಭೂಷಣ ಕಿವಿ ಮುಚ್ಕೊಂಡು ಹೊರಗ್ ಹೋದ್ರು.ಅವರೂ ಆರುಷ್ ರಿಗೆ ಫೋನ್ ಮಾಡಿ ಮಾತಾಡಿದರು.

ಆರುಷ್(ಹೆಂಡತಿಗೆ): ನಿಮ್ಮಾಪೀಸಿನವ್ರ ಗಂಡದ್ರೆಲ್ರೂ ಪೋನ್ ಮಾಡಿ ನನಗೆ ಹಿಂಗ್ ಹೇಳ್ತಿದಾರಲ್ಲೇ.ನಾನಿನ್ಮೇಲೆ ಅಡಿಗೆ ಮಾಡಲ್ಲ.

ಚಂಪಕಮಾಲ ಆಫೀಸ್ ಗೆ ಹೋಗಿ ಎಲ್ಲರಿಗೂ ಹೇಳಿದರು.

ಚಂಪಕಮಾಲ: ನಮ್ ಹಸ್ ಬೆಂಡ್ ಇನ್ಮೇಲೆ ಅಡಿಗೆ ಮಾಡಲ್ವಂತೆ.ಅವರ ಫ್ರೆಂಡ್ ಒಬ್ಬರು ನನ್ನ ಮುಂದೇನೇ ಹೇಳಿದ್ರು.”You will lose your value, if you step into kitchen” ಅಂತಾ. ಅವರ ಫ್ರೆಂಡ್ಸೆಲ್ಲಾ ಮತ್ತು ರಿಲೇಟಿವ್ಸೆಲ್ಲಾ ಹೇಳ್ಕೊಟ್ಬಿಟ್ಟಿದಾರೆ. ಈಗ ನನಗೆ ಬಂತು ಪಾಡು.ನೀವೆಲ್ಲಾ ಹೋಗಿ ನಿಮ್ಮ ಹಸ್ ಬೆಂಡ್ ಗಳ ಹತ್ರ ಯಾಕೆ ಕೇಳಿದ್ದೂ, ನಿಮ್ಮಿಂದ ನನ್ನ ಭಾಗ್ಯಾನೂ ಹೋಯ್ತು.

ಆಮೇಲೆ  ಗಲಾಟೆ ತೆಪ್ಪಗಾಯಿತು.

Advertisements

ಭಾಷಾ ವೈವಿದ್ಯ( ವಿನೋದ ಬರೆಪ)

ಡಿಸ್ ಕ್ಲೇಯ್ಮರ್

ಯಾರೂ ತಪ್ಪು ತಿಳಿಯಬಾರದು.ಇದನ್ನು ಹಾಸ್ಯ ಮಾತ್ರಕ್ಕಾಗಿ ಬರೆಯಲಾಗಿದೆ.

**********************

ಕತೆ

ಮುಸ್ಲಿಮ್: ಆ ಡಾಕ್ಟ್ರೂ ನನಗಿನಾ ಪೆದ್ದ ಐತೆ, ತಲೇ ಗೇ ಇಲ್ಲ.ಮೆಡಿಕಲ್ ದು ಸರ್ಟಫಿಕೇಟ್ ನಾಗೆ ಡೇಟೂಗೇ ಹಾಕಿಲ್ಲ. ಅದ್ಕೆ ಏನಾದ್ರೂ ಕಿಮ್ಮತ್ ಇರ್ತೈತೇ….?

ಹುಬ್ಬಳಿಯವ: ಡಾಕ್ಟರ್ ಹತ್ರ ಕೇಳ್ರಲ್ಲಾ, ಹಾಕ್ಕೊಡ್ತಾರಾ, ಅದ್ರಾಗೇನೈತಿ?

ಮುಸ್ಲಿಮ್: ಅದ್ರಾಗೇನೈತೇ…? ನಾನು ಮತ್ತೆ ಅಲ್ಲೀಗೆ ಹೋಗ್ಬೇಡಾ… ?ನಾನೇ ಡೇಟ್ಗೆ ಹಾಕ್ಬಿಡ್ತೈತಿ.

ಹುಬ್ಬಳಿಯವ: ಆತ್ರಿ, ನಿಮಿಗ್ ಹ್ಯಾಂಗ್ ಬೇಕ್ ಹಂಗ್ ಮಾಡ್ರಲ್ಲಾ, ನನ್ ತಲಿ ಯಾಕ್ ತಿನ್ಲಾಕ್ ಹತ್ತೀರಿ…?

ಮುಸ್ಲಿಮ್: ಮತ್ತೆ ಇನ್ನೂ ಒಂದು matter ಐತಿ. ನೀವು ಶಿವ್ರಾತ್ರೀಗೆ ಏನೂ ರೋಜಾ ಮಾಡ್ತೀರಿ. ಅದೂ ಉಪವಾಸ…ಅಂತಾರೆ. ಅನ್ನ ಒಂದು ಬಿಟ್ಟಿ ಏನೇನ್ ಇರ್ತದೆ ಎಲ್ಲಾ ಗುಳುಮ್ ಗೆ ಮಾಡ್ತೀರಿ. पाँच-छे ಮೊಸ್ರೂದು ವಡೆ, ಈರುಳ್ಳೀಗೆ ಹಾಕ್ದೇ ಇರೋ ಉಪ್ಪಿಟ್ಟು ಎರ್ಡು ಕೆಜಿ, चार- पाँच ಕಿಲೋ ಕೇಸರೀಬಾತು,  ಕೋಸಂಬರಿ, ಐದಾರು ಐಟಮ್ಸ್ ಇಟ್ಕೊಂಡು ತಟ್ಟೇನಾಗೇ, ದಿನ್ದೂ ಗಿನಾ ಜಾಸ್ತೀನೇ ತಿಂತೀರಿ. ನಮ್ದೂ ರೋಜಾ ಅಂದ್ರೆ ರೋಜಾ. ಸೂರ್ಯ ಹುಟ್ಟೋಕೆ ಪಹಲೆ ತಿಂತೈತಿ, ಬಾದ್ ಮೆ ಸೂರ್ಯ ಮುಳ್ಗಿದ್ ಮೇಲೆ  ತಿಂತೈತಿ. ಈ ತರ ಎಲ್ಲಾ ಮಾಡಿದ್ರೆ ನಿಮ್ದೂ ದೇವ್ರು ಮೆಚ್ತಾನೇ…? ನೀವೂ ಒಂದೇ ದಿವ್ಸಾ ರೋಜಾಗೆ ಮಾಡೋದು, ನಾವು ಒಂದು ತಿಂಗ್ಳೂಗೆ ಮಾಡ್ತೈತಿ.

ಹುಬ್ಬಳಿಯವ: ನಾವ್ ಪ್ರಾಣೀಗಳ್ನಾ ತಿನ್ನಾಂಗಿಲ್ರಿ, ನೀವ್ಯಾಕಾ ಅವ್ಕೆಲ್ಲಾ ತೊಂದ್ರಿ ಕೊಡ್ತೀರಿ…?

ಮುಸ್ಲಿಮ್: ಕೊಂದಿದ್ದು ಪಾಪಾಗೆ ತಿಂದ್ರೆ ಹೋಯ್ತು.( ಕೊಂದ ಪಾಪ ತಿಂದ್ರೆ ಹೋಯ್ತು).ನಾವ್ ತಿಂದೇ ಇದ್ರೆ, ಇಲ್ಲಿ ಎಲ್ಲಾ,  ಊರ್ನಾಗೆಲ್ಲಾ ಹಾಥ್ ಗೆ, ಕಾಲ್ಗೇ ಎಲ್ಲಾ ಕೋಳಿ ಬಕ್ರಾಗೇ ಸಿಗ್ತಾ ಇತ್ತು. ಇಕಾಲಾಜಿಕಲ್ balance ಗೇ ತಪ್ಪಾಕಿಲ್ಲಾ….?

ಹುಬ್ಬಳಿಯವ: ಹಂಗಾರಾ ನೀವ್ ಹುಲೀನ್ ಯಾಕ್ರೀ ಹೊಡ್ದ್ ತಿನ್ನಾಂಗಿಲ್ಲಾ…?

ಮುಸ್ಲಿಮ್: ಇಕಾಲಾಜಿಕಲ್ balance ಗೇ ತಪ್ತೈತಿ.

ಹುಬ್ಬಳಿಯವ: ಕೋಳಿ- ಕುರಿ ಸತ್ರಾ ಇಕಾಲಾಜಿಕಲ್ balance ತಪ್ಪಾಂಗಿಲ್ರಿ…?

ಮುಸ್ಲಿಮ್: ನಾನು ಸ್ಕೂಲ್ನಾಗೆ ಒಂದು ಪದ್ಯಾಗೇ ಓದಿದ್ದೆ.

“ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ ವಸುಧೆಯೊಳಗೆ ಭೂಸುರನುಣಲಿಲ್ಲವೇ”

ಹಾಂ, ಮತ್ತೆ ಹೆಂಗೆ ಆ ಹಾಲ್ನಾಗೆ ದೇವ್ರೂಗೆ ಅಭಿಷೇಕಾಗೇ ಮಾಡ್ತೀರೀ…, ದೇವ್ರೂಗೆ ಮಾಂಸ छू ಆಗ್ಲಿಲ್ಲಾ…., ಮತ್ತೆ ದೇವ್ರೂಗೆ ಕ್ಲೀನ್ ಮಾಡ್ಬಿಟ್ಟಿ ಎಲ್ಲಾ ತೊಗೊಂಡ್ಬಿಟ್ಟಿ, ನಿಮ್ದೂಗೆ ಪೇಟ್ ಗೆ ಹಾಕ್ಕೊಂತೀರಿ. ಅದ್ರಲ್ಲಿ ಆರೋಗ್ಯ ಸಿಕ್ತೈತೇ..?

ಹುಬ್ಬಳಿಯವ: ಅದೂ, ದೇವುರ್ ಮೂರ್ತಿ ಕ್ಲೀನಾಗೇ ಇರ್ತದಾ, ಅದ್ರಾಗ ಏನಿಲ್ ಬಿಡ್ರಲ್ಲಾ…

ಮುಸ್ಲಿಮ್: ಮತ್ತೆ ನೀವೂ ದೇವ್ರೂಗೆ ಪ್ರಸಾದ ಇಟ್ಬಿಟ್ಟಿ, ದೇವ್ರೂಗೆ…, ತೋರ್ಸೀ ತೋರ್ಸೀ ನೀವೂ ಯಾಕೆ ನುಂಗ್ತೀರೀ…, ನಿಮ್ದೂಕೆ ದೇವ್ರೂಗೆ ಗತಿ ಇಲ್ಲಾ.. ಯಾಕೆ ನಿಮ್ದು ದೇವ್ರೂಗೆ… ಅವಮಾನಾಗೇ ಮಾಡ್ತೀರೀ…. ಇಡೋದು ಯಾಕೇ…, ಆಮ್ಯಾಕೆ ನೀವೇ ತಿನ್ನೋದೂ ಯಾಕೇ… ದೇವ್ರೂ ಹೆಸುರ್ನಾಗೆ ನಿಮ್ದೂ पेट पूजा ಯಾಕೆ ಮಾಡ್ಕೊಂತೀರೀ… ನಾವು ಪ್ರಸಾದಾಗೇ ಇಡೋದೇ ಇಲ್ಲಾ. ಇದು ಎಲ್ಲಾ ನಾಟ್ಕ… ಯಾಕೇ ಬೇಕೂ…?

ಹುಬ್ಬಳಿಯವ: ನಾವ್ ನಾಟ್ಕ ಮಾಡ್ತೇವ್ರೀ…? ಮತ್ ನೀವ್ಯಾಕಾ ಬರೀ ಗೋಡೀಗ್ ಪೂಜೆ ಮಾಡ್ತೀರ್ಲಾ?

ಮುಸ್ಲಿಮ್: ಕಲ್ಲೂಗೆ ಏಟು ಬಿದ್ಬಿಟ್ಟಿ,  ಅದು ನಿಮ್ದೂಕೇ ದೇವ್ರು ಆಗ್ಬಿಡ್ತೈತೇ..?

ಹುಬ್ಬಳಿಯವ: ನೀವಾ ಬರೀ ಗಾಳೀಗಾ ಪೂಜಿ ಮಾಡ್ತೀರಲ್ರೀ…

ಮುಸ್ಲಿಮ್: ಗಾಳಿ ನಮ್ಗೆ ಉಸ್ರಾಡಕ್ಕೆ ಕೊಡ್ತೈತೆ, ನಿಮ್ದೂ ಕಲ್ಲು ಉಸ್ರಾಡಕ್ಕೆ ಕೊಡ್ತೈತೆ…., ಅದ್ಕೇ ನಾವೂ ಮೂರ್ತೀಗೆ ಪೂಜೆ ಮಾಡಕ್ಕಿಲ್ಲ.

ಹುಬ್ಬಳಿಯವ: ಮತ್ ನಿಮ್ಗಾ ಏನ್ರೀ ಕಾಣ್ತದಾ ಮನ್ಸ್ನಾಗಾ, ಪ್ರಾರ್ಥ್ನಿ ಮಾಡಾಕಾ…., ಬರೀ ಬ್ಲಾಂಕ್ ನೆಸ್ ನಾಗಾ ಏನ್ರೀ ಕಂಡೀರೀ…?

ಮುಸ್ಲಿಮ್: ಖುದಾ ಅಂದ್ರೆ ಬ್ಲಾಂಕ್ ನೆಸ್ ಗೇ ಇದೆ. ನಿಮ್ದೂಕೆ ದೇವ್ರು ನಿಮ್ಗೆ ಕಂಡ್ಬಿಟ್ಟಿ, ದರ್ಶ್ನ ಕ್ಕೆ ಸಿಕ್ಬಿಟ್ಟೈತೇ? ದೇವ್ರೂನಾ  ಮನ್ಸ್ನಾಗೇ ಅಲ್ಲಾ, ಎಲ್ರೂ create ಮಾಡ್ಕೊಳ್ತೈತೀ…? ನಮ್ದೂಕೆ ಗ್ವಾಡೇಗೇ(ಗೋಡೇಗೆ) ಪೂಜೆ ಮಾಡುದ್ರೇ, ನಿಮ್ದೂಕೇ ಏನೂ जायदाद ಗೆ ಹೋಗಿದ್ದು?

ಹುಬ್ಬಳಿಯವ: ನಮ್ದೂ ಜಾಯ್ ದಾದಾ ಹೋಗ್ಯಾದ್ರೀ… ಮತ್ ನಾವ್ ಮೂರ್ತಿ ಪೂಜಿ ಮಾಡುದ್ರಾ, ನಿಮ್ ಗಂಟೇನ್ರೀ ಹೋಗ್ಯಾದೀ…?

ಮುಸ್ಲಿಮ್: ನಿಮ್ದೂಕೆ ನೀವು ಪೂಜಾ ಮಾಡ್ಕೊಳ್ರಿ, ನಮ್ದೂ ಅಲ್ಲಾಗೆ ನಾವೂ ಮಾಡ್ಕೊಂತೈತೆ. ಸುಮ್ಕೆ ಇಷ್ಟು ಎಲ್ಲಾ ಮಾತೂಗೇ ಯಾಕೆ ಬೇಕು?

ಹುಬ್ಬಳಿಯವ: ಹಾಂ…!  ಕೋತಿ ತಿಂದ್ ಮೇಕಿ ಬಾಯ್ಗಾ ಬಳ್ದಂಗೈತ್ರಿ, ಕಳ್ ಪೋಲೀಸ್ ಗಾ ಬೈದಂಗೈತ್ರಿ. ಕುಚೇಲ್ ಕೃಷ್ಣುಂಗಾ ದಾನ್ ಕೊಟ್ಟಂಗಾತ್ರಿ. ಇರುಬೀನಾ ಆನೀಗಾ ಬೈದಂಗಾತ್ರಿ. ನೀವಾ ಅಲ್ರೀ, ಶಿವ್ ರಾತ್ರಿ ವಿಚಾರ್ ಎತ್ತಿದ್ದಾ, ಮತ್ ಸುಮ್ನಿರ್ರಲ್ಲಾ. ಇಷ್ಟ್ ಬುದ್ಧಿ ಮೊದ್ಲ್  ಇರ್ಲಿಲ್ಲೇನ್ರೀ….?

ಮುಸ್ಲಿಮ್: ಹಾಂ…!  ನಾವೂ ನಿಮ್ಗೇ  चींटी ತರ ಕಾಣ್ತೀವೀ…, ನೀವೂ ಹಾಥೀ…, ಹಾಯ್ ಅಲ್ಲಾ ಏನೂ ಗ್ರಾಚಾರಾ ಬಂತೂ ನಮ್ದೂಕೇ…!

ಹುಬ್ಬಳಿಯವ: ನಿಮ್ಗಲ್ರೀ ಗ್ರಾಚಾರ್ ಕೆಟ್ಟಿರೋದೂ, ಅದ್ ನಮ್ಗಾ ಕೆಟ್ಟೇತಿ.

ಮುಸ್ಲಿಮ್: ಮತ್ ಚುಪ್ ಇರ್ರಲ್ಲಾ.

ಹುಬ್ಬಳಿಯವ: ನಾನಾ ಮಾತಾಡ್ತೇನೀ…, ನೀವಾ ಹೌದಲ್ಲೋ, ನಾಲಿಗಿ ಚಾಚ್ತಿರೋದೂ?

ಮುಸ್ಲಿಮ್: ನಾಲಿಗಿ ಚಾಚಕ್ಕೆ ನಾವೂ ನಿಮ್ದೂಕೆ ಕಾಳೀ ಮಾ, ಹೌದೂ….? ನಮ್ದೂ ಯಾವ್ದೂ ದೇವ್ರೂ ಜೀಬ್ ಚಾಚಕ್ಕೆ ಇಲ್ಲಾ….

ಹುಬ್ಬಳಿಯವ: ಅವ್ಳು ನಾಲಿಗಿ ಚಾಚಿದ್ ಯಾಕ್ರೀ, ದುಷ್ಟ್ ಸಂಹಾರ ಮಾಡ್ಲಾಕಾ..

ಮುಸ್ಲಿಮ್: ಮತ್ತೆ ನಾವೂ… ದುಷ್ಟಂದು ಉದ್ದಾರ ಮಾಡ್ತೀವೀ?

ಹುಬ್ಬಳಿಯವ: ಆಯ್ತಲ್ಲಾ, ನಂದ್ ತಪ್ಪಾತ್ ಸ್ವಾಮಿ, ನನ್ ಬಿಟ್ಬಿಡ್ರಲ್ಲಾ. ಇಂದ್ ಬೆಳಿಗ್ಗಿ ಯಾರ್ ಮಾರಿ(ಮೋರೆ) ನೋಡೇನಾ, ಆ ಶಿವ್ನೇ ಬಲ್ರೀ…

ತಲಿ ಚಚ್ಕೊಂಡೂ ಹೊಂಟ್ರಿ ಅವಾಂ.

******************

Advertisements